ಸಿದ್ದಾಪುರ: ಸ್ವಚ್ಚ ಭಾರತ ಅಭಿಯಾನದಡಿಯಲ್ಲಿ ತಾಲೂಕಿನ ಗ್ರಾಮ ಪಂಚಾಯ್ತಿಗಳಿಗೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಸದ ವಾಹನ ಹಸ್ತಾಂತರಿಸಿದರು.
ತಾಲೂಕಿನ ನಿಲ್ಕುಂದ, ವಾಜಗೋಡ, ಇಟಗಿ, ಮನಮನೆ, ಸೋವಿನಕೊಪ್ಪ, ತಂಡಾಗುAಡಿ, ಕ್ಯಾದಗಿ ಗ್ರಾಮ ಪಂಚಾಯ್ತಿಗೆ ಆಟೋ ಟಿಪ್ಪರ್ ಹಸ್ತಾಂತರಿಸಿದರು. ಈ ವೇಳೆ ತಾಲೂಕಾ ಪಂಚಾಯ್ತಿ ಪಿಡಿಓ ಪ್ರಶಾಂತ ರಾವ್ ಹಾಗೂ ಇತರರು ಉಪಸ್ಥಿತರಿದ್ದರು.
ಪಂಚಾಯ್ತಿಗಳಿಗೆ ಕಸದ ವಾಹನ ಹಸ್ತಾಂತರಿಸಿದ ಕಾಗೇರಿ
