ಅಂಕೋಲಾ : ತಾಲೂಕಿನ ಪತಂಜಲಿ ಯೋಗ ಸಮೀತಿ ವತಿಯಿಂದ ಸ್ವಾತಂತ್ರ ಮಹೋತ್ಸವದ ಪ್ರಯುಕ್ತ 75 ಕೋಟಿ ಸೂರ್ಯನಮಸ್ಕಾರ ಅಭಿಯಾನ ಅಡಿಯಲ್ಲಿ ನಗರದ ಗಣಪತಿ ದೇವಸ್ಥಾನದ ಮಹಡಿಯಲ್ಲಿ ಸೋಮವಾರ ರಥಸಪ್ತಮಿ ನಿಮಿತ್ತ 108 ಸೂರ್ಯನಮಸ್ಕಾರ ಮಾಡಲಾಯಿತು.
ಈ ಸಂದರ್ಭದಲ್ಲಿ ಯೋಗಗುರು ವಿನಾಯಕ ಗುಡಿಗಾರ, ಆಭಯ ಮರಬಳ್ಳಿ, ರಾಮಾ ನಾಯ್ಕ, ರಾಜು ಹರಿಕಂತ್ರ, ಎಚ್.ಕೆ.ನಾಯ್ಕ, ದೀಪಕ ನಾಯ್ಕ, ರವಿ ನಾಯ್ಕ, ರಾಜೇಂದ್ರ ಶೆಟ್ಟಿ, ಸತೀಶ ನಾಯ್ಕ ಲತಾ ನಾಯ್ಕ,ಜಯಲಕ್ಮಿ ಕಾಮತ, ನಾಗವೇಣಿ ನಾಯ್ಕ, ಸಂದ್ಯಾ ಕಾಕರಮಠ, ಶ್ರಿನಿವಾ ಶೆಟ್ಟಿ, ಯೋಗಿತಾ ಶೆಟ್ಟಿ, ಬಾಲಚಂದ್ರ ನಾಯಕ, ಮುಂತಾದವರು ಉಪಸ್ಥಿತರಿದ್ದರು. ಸುಧಾ ಶೆಟ್ಟಿ ಸ್ವಾಗತ ಗೀತೆ ಹಾಡಿದರು.