ಅಂಕೋಲಾ : ಬಿ.ಜೆ.ಪಿ. ರಾಜ್ಯ ಮೀನುಗಾರರ ಪ್ರಕೋಷ್ಠದ ರಾಜ್ಯ ಕಮೀಟಿಯ ಸಭೆಯು ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಪರಿವೀಕ್ಷಣಾ ಮಂದಿರದಲ್ಲಿ ನಡೆಯಿತು. ಸಭೆಯಲ್ಲಿ ರಾಜ್ಯ ಸಂಚಾಲಕರಾದ ಹೂವಾ ಖಂಡೇಕರ ಆಂಕೋಲಾ, ಸಹ ಸಂಚಾಲಕರಾದ ನಾಗಪ್ಪ ಅಂಬಿ ಬಾಗಲಕೋಟ, ರಾಜ್ಯ ಕಮೀಟಿಯ ಸದಸ್ಯರು ಹಾಗೂ ಅಂಕೋಲಾದಿಂದ ವೆಂಕಟೇಶ ದುರ್ಗೆಕರ ಭಾಗವಹಿಸಿದ್ದರು.
ಬಿ.ಜೆ.ಪಿ. ರಾಜ್ಯ ಮೀನುಗಾರರ ನಿಯೋಗದ ಸಭೆ
