• Slide
    Slide
    Slide
    previous arrow
    next arrow
  • ಪೊಲೀಸರಿಂದ 8 ಜಾನುವಾರುಗಳ ರಕ್ಷಣೆ: ಆರೋಪಿಗಳು ಸ್ಥಳದಿಂದ ಪರಾರಿ

    300x250 AD

    ಭಟ್ಕಳ: ವಧೆ ಮಾಡುವ ಉದ್ದೇಶದಿಂದ ಹಿಂಸಾತ್ಮಕವಾಗಿ ಇಕ್ಕಟ್ಟಾದ ಪ್ರದೇಶದಲ್ಲಿ ಜಾನುವಾರು ಕಟ್ಟಿರುವುದನ್ನು ಗಮನಿಸಿದ ಪೊಲೀಸರು ದಾಳಿ ಮಾಡಿ ಜಾನುವಾರುನ್ನು ರಕ್ಷಣೆ ಮಾಡಿರುವ ಘಟನೆ ಭಟ್ಕಳದಲ್ಲಿ ನಡೆದಿದೆ.

    ಆರೋಪಿತರು ವದೆ ಮಾಡಿ ಮಾಂಸ ಮಾರಾಟ ಮಾಡುವ ಉದ್ದೇಶದಿಂದ ಸುಮಾರು 60 ಸಾವಿರ ಮೌಲ್ಯದ 8 ಜಾನುವಾರುಗಳನ್ನು ಎಲ್ಲಿಂದಲೋ ಕಳ್ಳತನ ಮಾಡಿಕೊಂಡು ಬಂದು ಭಟ್ಕಳ ಶಾದ್ಲಿ ಸ್ಟ್ರೀಟ್ ಮಸೀದಿ ಸಮೀಪದ ಹಾಡಿ ಜಾಗದಲ್ಲಿ ಹಿಂಸಾತ್ಮಕವಾಗಿ ಇಕ್ಕಟ್ಟಾಗಿ ಕಟ್ಟಿದ್ದಾಗ ಪೊಲೀಸರು ದಾಳಿ ನಡೆಸಿ 8 ಜಾನುವಾರುಗಳನ್ನು ರಕ್ಷಣೆ ಮಾಡಿದ್ದಾರೆ. ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top