• Slide
    Slide
    Slide
    previous arrow
    next arrow
  • ರಥಸಪ್ತಮಿ ನಿಮಿತ್ತ 108 ಸೂರ್ಯನಮಸ್ಕಾರ

    300x250 AD

    ಶಿರಸಿ:ಉತ್ತರ ಕನ್ನಡ ಜಿಲ್ಲಾ ಯೋಗ ಫೆಡರೇಷನ್, ರೋಟರಿ IMA ಯೋಗ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ರಥಸಪ್ತಮಿಯ ಅಂಗವಾಗಿ 108 ಸೂರ್ಯನಮಸ್ಕಾರ ಕಾರ್ಯಕ್ರಮವನ್ನು ಫೆ.7 ರಂದು ಸೋಮವಾರ ಬೆಳಿಗ್ಗೆ 5.30 ರಿಂದ 7.30 ರ ವರೆಗೆ ಮಾರಿಕಾಂಬಾ ಹೆಸ್ಕೂಲ್ ಮೈದಾನದಲ್ಲಿಆಯೋಜಿಸಲಾಗಿದೆ.

    ಈ ಕಾರ್ಯಕ್ರಮದಲ್ಲಿ ಅರಣ್ಯ ವಿದ್ಯಾಲಯ, ತೋಟಗಾರಿಕೆ ವಿದ್ಯಾಲಯ, ಮಾರಿಕಾಂಬಾ ಜ್ಯೂ. ಕಾಲೇಜ್ ಹಾಗೂ ಮಾರಿಗುಡಿ ಪಿ ಯು ಸಿ
    ಕಾಲೇಜ್ ಹಾಗೂ ಇತರ ವಿದ್ಯಾಲಯಗಳ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.

    300x250 AD

    ಈ ಕಾರ್ಯಕ್ರಮದಲ್ಲಿ ಶಿರಸಿಯ ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರಿ ವಿದ್ಯಾಲಯದ ಮುಖ್ಯಸ್ಥರಾದ ವೀಣಾಜಿ ಇವರು ರಥಸಪ್ತಮಿಯ ದಿನದ ಸೂರ್ಯನಮಸ್ಕಾರದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಕಟಣೆ ತಿಳಿಸಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top