• Slide
    Slide
    Slide
    previous arrow
    next arrow
  • ಫೆ.4, 5ಕ್ಕೆ ದೋಟಿ ಕೊನೆಕೊಯ್ಲು ತರಬೇತಿ ಶಿಬಿರ

    300x250 AD

    ಶಿರಸಿ: ಟಿ.ಎಂ. ಎಸ್.ಶಿರಸಿ ಹಾಗೂ ಮೆಣಸಿ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘ ನಿ.ಇವರ ಸಂಯುಕ್ತ ಆಶ್ರಯದಲ್ಲಿ ಕಾರ್ಬನ್ ಫೈಬರ್ ದೋಟಿಯಲ್ಲಿ ಕೊನೆಕೊಯ್ಲು ತರಬೇತಿ ಶಿಬಿರವನ್ನು ಫೆ.4 ರಿಂದ ಫೆ.5 ರ ವರೆಗೆ ಗೌಡನಗದ್ದೆ (ಕೋಣಕೊಪ್ಪ) ದಲ್ಲಿ ಆಯೋಜಿಸಲಾಗಿದೆ.

    ಈ ತರಬೇತಿಯಲ್ಲಿ ನುರಿತ ಕೆಲಸಗಾರರಿಂದ ತರಬೇತಿ ದೊರೆಯಲಿದ್ದು, ದೋಟಿಯಲ್ಲಿ ಕೊನೆ ಕೊಯ್ಯುವುದು, ಕೊನೆ ಹಿಡಿಯುವುದು ಹಾಗೂ ಪಾಟು ಹಿಡಿಯುವ ತರಬೇತಿ ನೀಡಲಾಗುವುದು.

    ಈ ಸಮಯದಲ್ಲಿ ಪ್ರಾತ್ಯಕ್ಷಿಕೆಯೂ ಲಭ್ಯವಿದ್ದು, ಆಸಕ್ತರಿಗೆ ಕೊನೆಕೊಯ್ದು ವೀಕ್ಷಣೆಗೆ ಅವಕಾಶವಿದೆ.

    300x250 AD

    ಹೆಚ್ಚಿನ ಮಾಹಿತಿಗಾಗಿ ಮೆಣಸಿ ಸೊಸೈಟಿ ( 9480049964) ಹಾಗೂ ಟಿ.ಎಂ.ಎಸ್. ಕೃಷಿ ವಿಭಾಗ ( 9482844422) ವನ್ನು ಸಂಪರ್ಕಿಸಬಹುದಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top