ಸಿದ್ದಾಪುರ: ತಾಲೂಕಿನ ಮಲವಳ್ಳಿಯ ಈಶ್ವರ ದೇವಸ್ಥಾನದ ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ಹುಲಿಸಿದ್ದೇಶ್ವರ ಯಕ್ಷನೈದಿಲೆ ಕಲಾಬಳಗ ಪುರದಮಠ ಹಾಗೂ ಅತಿಥಿ ಕಲಾವಿದರಿಂದ ಸಂಪೂರ್ಣ ದೇವಿ ಮಹಾತ್ಮೆ ಯಕ್ಷಗಾನ ಫೆ.4 ರಂದು ರಾತ್ರಿ 10.30 ರಿಂದ ಪ್ರದರ್ಶನಗೊಳ್ಳಲಿದೆ.
ಹಿಮ್ಮೇಳದಲ್ಲಿ ಪರಮೇಶ್ವರ ನಾಯ್ಕ ಕಾನಗೋಡು, ಆನಂದ ಅಗೇರ್ ಅಂಕೋಲಾ, ಮಜುನಾಥ ಗುಡ್ಡೆದಿಂಬ, ನಾರಾಯಣ ಗುಡ್ಡೆಕಣ, ಧನಂಜಯ ನಾಯ್ಕ ಪುರದಮಠ, ಮಧುಕರ ಹೊಸನಗರ. ಮುಮ್ಮೇಳದಲ್ಲಿ ಶ್ರೀಕಾಂತ ಹೆಗ್ಗೋಡು,ಜೈಕುಮಾರ್ ನಾಯ್ಕ ಮೆಣಸಿ,ಮಂಜುನಾಥ ಹೆಗಡೆ ಶಿರಗುಣಿ, ಪ್ರಣವ್ ಭಟ್ಟ ಸಿದ್ದಾಪುರ, ನಂದನ ನಾಯ್ಕ ಹಾರ್ಸಿಕಟ್ಟಾ, ಮಧುಸೂದನ್ ನಾವಡ ಸೊರಬ, ಮಾರುತಿ ಮಡಿವಾಳ ಹೆಮ್ಮನಬೈಲ್, ಶಿವಕುಮಾರ ಸಿದ್ದಾಪುರ, ಜನಾರ್ದನ ಮಡಿವಾಳ ಕಂಚಿಮನೆ, ಗಣಪತಿ ನಾಯ್ಕ ಸಿದ್ದಾಪುರ,ಕನ್ನಪ್ಪ ಮಾಸ್ತರ, ಸದಾನಂದ ಪಟಗಾರ, ಶಿವಕುಮಾರ ಶಿರಳಗಿ, ರಮೇಶ ಮುಸವಳ್ಳಿ ಮತ್ತಿತರರು ಪಾತ್ರ ನಿರ್ವಹಿಸಲಿದ್ದಾರೆ.