ಅಂಕೋಲಾ : ಆರ್ಯ ಪ್ರಭಾ ಪತ್ರಿಕೆಯ ಬೆಂಗಳೂರು ವರದಿಗಾರರಾಗಿರುವ ವಿಜಯಕುಮಾರ ಡಿ. ಶೆಟ್ಟಿಯವರು ಬೆಂಗಳೂರಿನ ಅಖಿಲ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾಗಿದ್ದಾರೆ. ಇತೀಚೆಗೆ ಸಂಘದ ರಾಜ್ಯ ಉಪಾಧ್ಯಕ್ಷರಾದ ಡಾ. ವಿನಯಕುಮಾರ ಎಸ್. ಇವರು ವಿಜಯಕುಮಾರ ಡಿ. ಶೆಟ್ಟಿಯವರಿಗೆ ಮಾನ್ಯತಾ ಪತ್ರ ನೀಡಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾಗಿ ವಿಜಯಕುಮಾರ ಶೆಟ್ಟಿ
