ಶಿರಸಿ: ಐ.ಎಂ.ಎ. ಮಹಿಳಾ ವೈದ್ಯರ ಸಂಘ, ಶಿರಸಿ ಜಾಗತಿಕ ಕ್ಯಾನ್ಸರ ದಿನಾಚರಣೆ ಅಂಗವಾಗಿ ಗರ್ಭದೊಳಗಿನ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್ ಮುಂಜಾಗ್ರತಾ ಉಚಿತ ತಪಾಸಣಾ ಶಿಬಿರವನ್ನು ಫೆ. 4 ರಂದು ಸಂಜೆ 4 ರಿಂದ 6 ಘಂಟೆಯವರೆಗೆ ಶಿರಸಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಶಿಬಿರ ನಡೆಯುವ ಸ್ಥಳಗಳು :
1) ಕೌಮುದಿ ಆಸ್ಪತ್ರೆ – ಡಾ.ಜಿ.ಏಮ್.ಹೆಗಡೆ (8197809985)
2) ಟಿ.ಎಸ್.ಎಸ್. ಆಸ್ಪತ್ರೆ-ಡಾ. ಸ್ವಾತಿ ವಿನಾಯಕ್ (8431992801) , ಡಾ.ಶಾರದ ಸತೀಶ್
3) ತೂಕದಾರ ಆಸ್ಪತ್ರೆ, ಬನವಾಸಿ ರಸ್ತೆ- ಡಾ. ಮಧುರ ಮರಾಠಿ (08384-226932)
4) ವಾತ್ಸಲ್ಯ ಆಸ್ಪತ್ರೆ ಲಯನ್ಸ್‌ನಗರ- ಡಾ.ವಿನಾಯಕ್ ಭಟ್ (6366278172)
5)ಶಿವಾನುಗ್ರಹ ಆಸ್ಪತ್ರೆ, ದೇವಿಕೆರೆ- ಡಾ. ರಾಘವೇಂದ್ರ ಭಟ್(08384-229442)
6) ಶಿವಂ ಸ್ಟೆಷಾಲಿಟಿ ಆಸ್ಪತ್ರೆ, ದೇವಿಕೆರೆ-ಡಾ. ರೂಪ ಮಧುಕೇಶ್ವರ (8217737047 )
7) ಪಂಡಿತ ಜನರಲ್ ಆಸ್ಪತ್ರೆ-ಡಾ. ನೇತ್ರಾವತಿ
8) ಆಶಾಪ್ರಭು ಆಸ್ಪತ್ರೆ, ಯಲ್ಲಾಪುರ ರಸ್ತೆ- ಡಾ. ಆಶಾ ಪ್ರಭು. (9481571655) , ಡಾ.ಶಾಂತಾ ಭಟ್ ( 9008033064)
9) ಕೃಪಾ ನರ್ಸಿಂಗ್ ಹೋಂ, ಕೆ.ಎಚ್.ಜಿ. ಕಾಲೋನಿ -ಡಾ. ಅನಿತಾ ಪವಾರ್ (08384-235733), (9880866113)
ಪ್ಯಾಪ್ ಟೆಸ್ಟ್ ಮಾಡುವ ಪಯೋಗಾಲಯಗಳು :
1) ಮಾರಿಕಾಂಬಾ ಹಾಸ್ಪಿಟಲ್: ಡಾ. ಮಮತಾ ಹೆಗಡೆ
2) ಮಹಾಲಕ್ಷ್ಮೀ ಹಾಸ್ಪಿಟಲ್: ಡಾ. ಸುಮನ್ ಹೆಗಡೆ
3) ಟಿ.ಎಸ್.ಎಸ್.ಹಾಸ್ಪಿಟಲ್ : ಡಾ. ಸ್ವಾತಿ ನಾಡಿಗರ
ಶಿಬಿರಕ್ಕೆ ಬರುವವರು ಅನುಸರಿಸಬೇಕಾದ ಮಾಹಿತಿ :
1)ಮೂವತ್ತೈದು ವರ್ಷ (35 ) ವಯಸ್ಸಿನ ಮೇಲ್ಪಟ್ಟವರು ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದು.
2) ಈ ಪರೀಕ್ಷೆಯನ್ನು ಋತುಸ್ರಾವದ ಸಮಯದಲ್ಲಿ ಮಾಡಲಾಗುವುದಿಲ್ಲ.
3) ಈ ಪರೀಕ್ಷೆಗೆ ಬರುವವರು ಯಾವುದೇ ರೀತಿಯ ಕ್ರೀಮ್ / ಪೆಸರಿಯನ್ನು ಯೋನಿ ಭಾಗದಲ್ಲಿ 48 ಗಂಟೆಗಳ ಕಾಲ ಬಳಸಬಾರದು.
ಕ್ಯೂಮನ್ ಪ್ಯಾಪಿಲೋಮ ವೈರಸ್ (HPV) ವ್ಯಾಕ್ಸಿನ್ ಶಿರಸಿಯಲ್ಲಿಯೂ ಲಭ್ಯವಿದೆ.
HPV ವ್ಯಾಕ್ಸಿನ್ (ಗಾರ್ಡಸಿಲ್ ) ಪರಿಷ್ಕೃತ ದರದಲ್ಲಿ ಮುಂದಿನ ಎರಡು ತಿಂಗಳವರೆಗೆ ಈ ಕೆಳಕಂಡ ವಿಳಾಸದಲ್ಲಿ ಲಭ್ಯವಿರುತ್ತದೆ.
1)ಕೌಮುದಿ ನರ್ಸಿಂಗ್ ಹೋಂ 2) ಟಿ.ಎಸ್.ಎಸ್. ಆಸ್ಪತ್ರೆ
ಈ ಉಚಿತ ತಪಾಸಣಾ ಶಿಬಿರಕ್ಕೆ ಹೆಸರು ನೋಂದಾಯಿಸಿಕೊಳ್ಳಲು ಐ.ಎಂ.ಎ. ಮಹಿಳಾ ವೈದ್ಯರ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.