• Slide
    Slide
    Slide
    previous arrow
    next arrow
  • ತಾಲೂಕಿನಲ್ಲಿ48 ಕೊರೊನಾ ಕೇಸ್ ದೃಢ;148 ಜನ ಗುಣಮುಖ

    300x250 AD

    ಶಿರಸಿ: ತಾಲೂಕಿನಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಅದರಂತೆ ಸೋಮವಾರ ಒಟ್ಟು 48 ಕೇಸ್ ವರದಿಯಾಗಿದ್ದು 148 ಮಂದಿ ಗುಣಮುಖರಾಗಿದ್ದಾರೆ.

    ಇಂದು ಆದರ್ಶ ನಗರದಲ್ಲಿ 1 ಕೇಸ್, ಅಚನಳ್ಳಿ-1, ಅರೇಕೊಪ್ಪ-1, ಬನವಾಸಿ ರೋಡ್ 2, ಬಸಳೆಕುಪ್ಪ ಹುಸುರಿ-1, ಬಶಿ ಬನವಾಸಿ-1,ಬಾಶಿ- 1, ಬ್ಯಾಗದ್ದೆ -1, ದೇವಿಕೆರೆ -1, ಕಕ್ಕಳ್ಳಿ-1, ಫೈವ್ ರೋಡ್ -1,ಕಸ್ತೂರಬಾ ನಗರ -1, ಗುಡ್ನಾಪೂರ ಬನವಾಸಿ -1, ಹಂಚಿನಕೆರೆ ಬಚ್ಗಾಂವ್-2, ಸೈಹಾದ್ರಿ ಕಾಲೋನಿ-2, ವಾಜಗದ್ದೆ ಸೋಂದಾ-1, ವಿವೇಕಾನಂದ ನಗರ-1, ವಿಜಯನಗರ ಸಿರ್ಸಿಕರ್ ಫ್ಲಾಟ್ ನಲ್ಲಿ 1 ಸೇರಿ ಇನ್ನೂ ಹಲವೆಡೆ ಕೊರೊನಾ ಕೇಸ್ ದೃಢಪಟ್ಟಿದೆ.

    300x250 AD

    ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 4 ಮಂದಿ, ಕೆ.ಎಸ್.ಹೆಗಡೆ ಚಾರಿಟೇಬಲ್ ಹಾಸ್ಪಿಟಲ್ ನಲ್ಲಿ ಒಬ್ಬರು, ಮಹಾಲಕ್ಷ್ಮಿ ಮೆಮೋರಿಯಲ್ ಹಾಸ್ಪಿಟಲ್ ನಲ್ಲಿ ಒಬ್ಬರು, ಕೆ.ಏಮ್.ಸಿ ಮಣಿಪಾಲ್ ನಲ್ಲಿ ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದು, ಸದ್ಯ ಮನೆಯಲ್ಲಿ 331 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top