ಅಂಕೋಲಾ : ನಗರದ ಶ್ರೀರಾಮ ಸ್ಟಡಿ ಸರ್ಕಲ್‍ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯುತ್ತಿರುವ ಪೂಜಾ ನಾಯಕ, ಸಂಧ್ಯಾ ಮಡಿವಾಳ ಹಾಗೂ ನವಿನ ನಾಯ್ಕ ಭಟ್ಕಳರವರು ಕ್ರಮವಾಗಿ 2ನೇ, 6ನೇ ಹಾಗೂ 15ನೇ ರ್ಯಾಂಕ್‍ಗಳಿಸಿ ಸಾಧನೆ ಮಾಡಿ ಈ ಮೂಲಕ ಪೊಲೀಸ್ ಇಲಾಖೆಯ CPC ಹುದ್ದೆಯನ್ನು ಗಿಟ್ಟಿಸಿಕೊಂಡಿರುತ್ತಾರೆ.
ಇದಲ್ಲದೇ ಅಂಕೋಲಾದ ನಾಗರಾಜ ನಾಯಕ, ರೇಷ್ಮಾ ನಾಯ್ಕ, ಅಭಿಷೇಕ ಗೌಡ, ಹೊನ್ನಾವರದ ಮಾರುತಿ ಗೌಡ, ವಿನುತಾ ನಾಯ್ಕ, ಪ್ರದೀಪ ನಾಯ್ಕ ಮಂಕಿ, ಮಹೇಶ ನಾಯ್ಕ ಮಿರ್ಜಾನ್ ಇವರು ಅತ್ಯುತ್ತಮ ರ್ಯಾಂಕ್‍ಗಳನ್ನು ಗಿಟ್ಟಿಸಿಕೊಂಡಿದ್ದು, ಒಟ್ಟೂ 45 ವಿದ್ಯಾರ್ಥಿಗಳು ನಾಗರಿಕ ಪೊಲೀಸ್ ಹುದ್ದೆಗೆ ಆಯ್ಕೆಯಾಗಿರುತ್ತಾರೆ.