• Slide
  Slide
  Slide
  previous arrow
  next arrow
 • ಕಾರವಾರದಲ್ಲಿ ಜ.29ಕ್ಕೆ ಲಸಿಕಾ ಮೇಳ

  300x250 AD

  ಕಾರವಾರ:ತಾಲೂಕಿನ 14 ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಕಾರವಾರ ವೈದ್ಯಕೀಯ ಕಾಲೇಜಿನಲ್ಲಿ ಜ.29 ರಂದು ಕೋವಿಡ್-19 ಲಸಿಕಾ ಮೇಳವನ್ನು ಆಯೋಜಿಸಲಾಗಿದೆ.

  ಇದುವರೆಗೆ ಲಸಿಕೆ ಪಡೆಯದೇ ಇರುವವರು ಹಾಗೂ ಮೊದಲನೆ ಲಸಿಕೆ ಪಡೆದು ನಿಗದಿತ ಅವಧಿ ಪುರ್ಣಗೊಂಡಂತಹ ವ್ಯಕ್ತಿಗಳು ಎರಡನೆ ಲಸಿಕೆಯನ್ನು ಪಡೆಯಲು ಈ ಮೇಳದಲ್ಲಿ ಅವಕಾಶ ಇರುತ್ತದೆ.

  300x250 AD

  ಸಾರ್ವಜನಿಕರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ತಾಲೂಕಾ ಕೋವಿಡ್ ವಾರ್ ರೂಂ ದೂರವಾಣಿ ಸಂಖ್ಯೆ 08382-223350 ಅಥವಾ 8147745176 ಗೆ ಸಂಪರ್ಕಿಸಬಹುದಾಗಿದೆ ಎಂದು ಕಾರವಾರದ ತಹಶಿಲ್ದಾರ ನಿಶ್ಚಲ್ ಎಫ್ ನರೋನಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  Share This
  300x250 AD
  300x250 AD
  300x250 AD
  Leaderboard Ad
  Back to top