• Slide
    Slide
    Slide
    previous arrow
    next arrow
  • ಅಂಕೋಲಾ ಎಲ್‍ಐಸಿ ಶಾಖೆಯ ವತಿಯಿಂದ ಮಾಸ್ಕ ವಿತರಣೆ

    300x250 AD

    ಅಂಕೋಲಾ : ಕೋವಿಡ್‍ನಿಂದ ರಕ್ಷಣೆ ಪಡೆಯಲು, ಸಾಮಾಜಿಕ ಕಳಕಳಿ ಮೂಡಿಸುವ ಉದ್ದೇಶದಿಂದ ಜೀವ ವಿಮಾ ನಿಗಮ ಅಂಕೋಲಾ ಶಾಖೆಯ ವತಿಯಿಂದ ಪಟ್ಟಣದಲ್ಲಿ ಮಾಸ್ಕನ್ನು ವಿತರಿಸಲಾಯಿತು.

    ಈ ಸಂದರ್ಭದಲ್ಲಿ ಶಾಖಾಧಿಕಾರಿ ಗಿರೀಶಕುಮಾರ ದೀಕ್ಷಿತ್, ಅಭಿವೃದ್ಧಿ ಅಧಿಕಾರಿಗಳಾದ ಸಾಯೀಶಕುಮಾರ ಕೇಣಿಕರ, ಮಂಜುನಾಥ ಹರಿಕಂತ್ರ, ರಾಘವೇಂದ್ರ ನಾಯ್ಕ, ಮಂಜುನಾಥ ನಾಯ್ಕ, ಕೆ.ಎಸ್. ಸಂದೀಪ, ಪ್ರತಿನಿಧಿಗಳಾದ ಜಿ.ಸಿ. ನಾಯ್ಕ, ಶಕೀಲ ಶೇಖ ಸೇರಿದಂತೆ ಮೊದಲಾದವರು ಇದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top