
ಕಾರವಾರ: ಜಿಲ್ಲೆಯಲ್ಲಿ ಕಳೆದ 24 ತಾಸಿನ ಅವಸ್ಥೆಯಲ್ಲಿ 619.7 ಮಿ.ಮೀ. ಮಳೆಯಾಗಿದೆ. ಈ ಪೈಕಿ ಅಂಕೋಲಾ ತಾಲೂಕಿನಲ್ಲಿ ಭಾರೀ ಮಳೆಯಾಗಿದೆ.
ಅಂಕೋಲಾದಲ್ಲಿ 131.6 ಮಿ.ಮೀ, ಭಟ್ಕಳ 121.0ಮಿ.ಮಿ, ಹಳಿಯಾಳ 9.4 ಮಿ.ಮೀ, ಹೊನ್ನಾವರ 76.4ಮಿ.ಮೀ, ಕಾರವಾರ 106.0 ಮಿ.ಮಿ, ಕುಮಟಾ 73.2 ಮಿ.ಮೀ, ಮುಂಡಗೋಡ 2.4ಮಿ.ಮೀ, ಸಿದ್ದಾಪುರ 27.6 ಮಿ.ಮೀ ಶಿರಸಿ 19.5 ಮಿ.ಮೀ, ಜೋಯಿಡಾ 25.4 ಮಿ.ಮೀ, ಯಲ್ಲಾಪುರ 27.2ಮಿ.ಮೀ. ಮಳೆಯಾಗಿದೆ ಎಂದು ಮಾಹಿತಿ ತಿಳಿಸಿದೆ.