ಯಲ್ಲಾಪುರ:ಪಟ್ಟಣದ ಕನ್ನಡ ಸಾಹಿತ್ಯ ಭವನದಲ್ಲಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ 73 ನೇ ಗಣರಾಜ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿದರು.
ಕ.ಸಾ.ಪ ಸದಸ್ಯರಾದ ಡಿ.ಜಿ.ಹೆಗಡೆ, ಜಯರಾಮ ಗುನಗಾ, ಬೀರಣ್ಣ ನಾಯಕ ಮೊಗಟಾ, ಉಲ್ಲಾಸ ಶಾನಭಾಗ, ಜಿ.ಆರ್.ಹೆಗಡೆ, ನಾಗೇಶ ಯಲ್ಲಾಪುರಕರ್, ಎಸ್.ಎಲ್.ಜಾಲಿಸತ್ಗಿ, ಎನ್.ಎನ್.ಹೆಬ್ಬಾರ್, ಜಿ.ಎಂ.ತಾಂಡುರಾಯನ್, ಜಿ.ಎನ್.ಭಟ್ಟ ತಟ್ಟಿಗದ್ದೆ, ಶ್ರೀಧರ ಅಣಲಗಾರ ಉಪಸ್ಥಿತರಿದ್ದರು.