• Slide
    Slide
    Slide
    previous arrow
    next arrow
  • ನಗರಸಭೆಯ ಟಾಟಾ ಏಸ್ ವಾಹನದ ಬ್ಯಾಟರಿ ಕಳ್ಳತನ

    300x250 AD

    ಹಳಿಯಾಳ: ನಗರಸಭೆ ಅಧೀನದ ತ್ಯಾಜ್ಯ ಒಯ್ಯುವ ಹೊಸದಾದ ಟಾಟಾ ಏಸ್ ವಾಹನದ ಬ್ಯಾಟರಿಯೊಂದು ಕಳುವಾಗಿದೆ.

    ನಗರಸಭೆಯ ಆವರಣದೊಳಗಡೆ ವಾಹನಗಳನ್ನು ನಿಲ್ಲಿಸುವ ಶೆಡ್‌ನಲ್ಲಿ ನಿಲ್ಲಿಸಲಾದ ಈ ವಾಹನದ ಬ್ಯಾಟರಿ ಕಳ್ಳತನವಾಗಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಜ.24 ರ ರಾತ್ರಿ ಕಾವಲುಗಾರನಿದ್ದರೂ ನಗರಸಭೆಯ ಮುಂಭಾಗದಲ್ಲೆ ಇರುವ ಶೆಡ್‌ನಲ್ಲಿ ನಿಲ್ಲಿಸಿಟ್ಟಿದ್ದ ವಾಹನದ ಬ್ಯಾಟರಿ ಕಳವಾಗಿರುವುದು ನಗರಸಭೆಯ ಭದ್ರತೆಯನ್ನು ಅಣಕಿಸುವಂತಾಗಿದೆ. ಈ ಬಗ್ಗೆ ನಗರ ಠಾಣೆಗೆ ದೂರು ನೀಡಲಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top