ಯಲ್ಲಾಪುರ: ಎರಡು ದಿನಗಳ ಹಿಂದೆ ಬೆಂಕಿ ತಗುಲಿ ತಾಲೂಕಿನ ಹಾಸಣಗಿ ಪಂಚಾಯತ ಮಡಿವಾಳ ಕೇರಿಯ ಸುಮಿತ್ರಾ ಮಹಾಭಲೇಶ್ವರ ಸಿದ್ದಿಯವರ ಮನೆ ಸಂಪೂರ್ಣ ಭಸ್ಮವಾಗಿದ್ದು, ವಿಧಾನ ಪರಿಷತ ಸದಸ್ಯ ಶಾಂತಾರಾಮ ಸಿದ್ದಿಯವರು ಇಂದು ಭೇಟಿ ನೀಡಿ ಪರಿಶೀಲಿಸಿ ಸರ್ಕಾರದಿಂದ ಸೂಕ್ತ ಪರಿಹಾರವನ್ನು ಒದಗಿಸುವ ಕ್ರಮ ಕೈಗೊಳ್ಳಲಾಗುವುದು ಎಂದರು.
ಬೆಂಕಿ ತಗುಲಿದ್ದ ಮನೆಗೆ ಶಾಂತಾರಾಮ ಸಿದ್ದಿ ಭೇಟಿ
