ಶಿರಸಿ: ಆಕಾಶವಾಣಿಯು ಅಖಿಲ ಭಾರತದ ಎಲ್ಲ ಭಾಷೆಗಳ ಕವಿ ಸಮ್ಮೇಲನವನ್ನು ಹಮ್ಮಿಕೊಂಡಿದ್ದು, ಜ.25 ರಂದು ರಾತ್ರಿ 10 ರಿಂದ 12 ಘಂಟೆಯವರೆಗೆ ಈ ಕಾರ್ಯಕ್ರಮ ಕರ್ನಾಟಕದ ಎಲ್ಲ ಬಾನುಲಿ ಕೇಂದ್ರದಿಂದ ಪ್ರಸಾರವಾಗಲಿದೆ.
ಶಿರಸಿಯ ಜಗದೀಶ ಭಂಡಾರಿ ಅವರು ಕೊಂಕಣಿಯ ಕಾಮತ್‍ರವರು ರಚಿಸಿದ ಕವನವನ್ನು ಕನ್ನಡಕ್ಕೆ ಅನುವಾದಿಸಿದ ಹಾಗೂ ವಾಚಿಸಿದ ಕವನವೂ ಆಕಾಶವಾಣಿಯಲ್ಲಿ ಪ್ರಸಾರವಾಗಲಿದೆ.