• Slide
  Slide
  Slide
  previous arrow
  next arrow
 • ಯಲ್ಲಾಪುರದಲ್ಲಿ ಒಂದೇ ದಿನಕ್ಕೆ 25 ಜನರಿಗೆ ಕೊರೊನಾ ಪಾಸಿಟಿವ್

  300x250 AD

  ಯಲ್ಲಾಪುರ: ತಾಲೂಕಿನಲ್ಲಿ ಶನಿವಾರ 25 ಜನರಿಗೆ ಕೊರೊನಾ ದೃಢಪಟ್ಟಿದೆ.

  ಯಲ್ಲಾಪುರದಲ್ಲಿ 11, ದೇಹಳ್ಳಿಯಲ್ಲಿ 5, ಮಲವಳ್ಳಿಯಲ್ಲಿ 4, ಚವತ್ತಿ ಹಾಗೂ ಕಿರವತ್ತಿಯಲ್ಲಿ ತಲಾ 2 ಹಾಗೂ ಮಂಚಿಕೇರಿಯಲ್ಲಿ ಒಬ್ಬರಿಗೆ ಸೋಂಕು ತಗುಲಿದೆ.

  300x250 AD

  ಇಂದು 30 ಜನ ಗುಣಮುಖರಾಗಿದ್ದು, ಸದ್ಯ 96 ಸಕ್ರಿಯ ಪ್ರಕರಣಗಳಿವೆ.

  Share This
  300x250 AD
  300x250 AD
  300x250 AD
  Leaderboard Ad
  Back to top