• Slide
    Slide
    Slide
    previous arrow
    next arrow
  • ಅಂಕೋಲಾದ ಜೆಸಿ ಕಾಲೇಜು ಸೀಲ್ ಡೌನ್

    300x250 AD

    ಅಂಕೋಲಾ: ಅಂಕೋಲಾದ ಜೆಸಿ ಕಾಲೇಜಿನ ಓರ್ವ ಉಪನ್ಯಾಸಕರಿಗೆ ಹಾಗೂ 13 ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಗುರುವಾರ ಕಾಲೇಜನ್ನು ಸೀಲ್ ಡೌನ್ ಮಾಡಲಾಗಿದೆ.

    ಮಹಾರಾಷ್ಟ್ರದಿಂದ ಬಂದಿದ್ದ ಉಪನ್ಯಾಸಕ ಕಾಲೇಜಿಗೆ ಹಾಜರಾಗಿ ತರಗತಿ ನಡೆಸಿದ್ದು, ಕಾಲೇಜಿನ ವಿದ್ಯಾರ್ಥಿಗಳಿಗೂ ಸೋಂಕು ಹರಡಿದೆ. ಈ ಹಿನ್ನೆಲೆಯಲ್ಲಿ ಕಾಲೇಜು ವಲಯವನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಿ ಅಂಕೋಲಾ ಪುರಸಭೆ ಗೇಟಿಗೆ ನಿಷೇಧಿತ ವಲಯದ ಬ್ಯಾನರ್ ಹಾಕಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top