• Slide
  Slide
  Slide
  previous arrow
  next arrow
 • ಶಿರಸಿ ಸಹಾಯಕ ಆಯುಕ್ತರಾಗಿ ದೇವರಾಜ್ ಆರ್ ನಿಯೋಜನೆ

  300x250 AD

  ಶಿರಸಿ: ಐಎಎಸ್ ಅಧಿಕಾರಿ ಆಕೃತಿ ಬನ್ಸಾಲ್ ಅವರ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ದೇವರಾಜ್ ಆರ್ ನಿಯೋಜನೆಗೊಂಡಿದ್ದಾರೆ.

  ಇವರು ಹಾಸನ ಜಿಲ್ಲೆಯ ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಲ್ಲಿ ಉಪ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ಶಿರಸಿ ಉಪವಿಭಾಗದ ಉಪ ವಿಭಾಗಾಧಿಕಾರಿಯಾಗಿ ಜವಾಬ್ದಾರಿ ಸ್ವೀಕರಿಸಲಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top