ಭಟ್ಕಳ: ತಾಲೂಕಾ ಆಸ್ಪತ್ರೆಗೆ ತೀವ್ರ ಲಿವರ್ ತೊಂದರೆಯಿoದ ದಾಖಲಾಗಿದ್ದ ರೋಗಿಯಲ್ಲಿ ನಂತರ ಕೊವಿಡ್ ಕಾಣಿಸಿಕೊಂಡಿದ್ದು, ಚಿಕಿತ್ಸೆ ನಡೆಯುತ್ತಿರುವಾಗಲೇ ಮರಣ ಹೊಂದಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಮೂರನೇ ಅಲೆಯ ಕೋವಿಡ್‌ಗೆ ಮೊದಲ ಸಾವು ಸಂಭವಿಸಿದoತಾಗಿದೆ.
ಒಟ್ಟೂ ಕೊವಿಡ್‌ಗೆ ಬಲಿಯಾದವರ ಸಂಖ್ಯೆ 63ಕ್ಕೇರಿದಂತಾಗಿದೆ. ಒಟ್ಟಾರೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಲೇ ಇದ್ದು, ಒಟ್ಟೂ 33 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಪ್ರಸ್ತುತ ಕೊವಿಡ್ ಮೂರನೇ ಅಲೆಯಲ್ಲಿ 126 ಪ್ರಕರಣಗಳಿದ್ದರೂ ಹೆಚ್ಚಿನವರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದು, ಕೇವಲ ಐವರು ಮಾತ್ರ ಆಸ್ಪತ್ರೆಯಲ್ಲಿದ್ದಾರೆ. ಹೆಚ್ಚಿನವರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದು, ಕೇವಲ ಐವರು ಮಾತ್ರ ಆಸ್ಪತ್ರೆಯಲ್ಲಿದ್ದಾರೆ.
ಮೂರನೇ ಅಲೆಯ ಕೋವಿಡ್ ಗೆ ಭಟ್ಕಳದಲ್ಲಿ ಮೊದಲ ಬಲಿ
