
ಉತ್ತರಕನ್ನಡದಲ್ಲಿ ಶೇ.1.13 ಪಾಸಿಟಿವಿಟಿ ಪ್ರಮಾಣ ದಾಖಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಜಿಲ್ಲೆಯಲ್ಲಿ ಕಳೆದೆರಡು ದಿನದ ಪಾಸಿಟಿವಿಟಿ ಪ್ರಮಾಣಕ್ಕೆ ಅನುಗುಣವಾಗಿ ಶನಿವಾರ ಮತ್ತೆ ಏರಿಕೆಯಾಗಿದ್ದು ಶುಕ್ರವಾರದಂದು ಶೇ.1.02 ಮತ್ತು ಗುರುವಾರ ಶೇ.1.04 ಬುಧವಾರ ಶೇ.1.16 ರಷ್ಟು ದಾಖಲಾಗಿತ್ತು.
ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗಿದ್ದು ಸಾವಿನ ಸಂಖ್ಯೆಯೂ ಕಡಿಮೆಯಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.