• first
    second
    third
    previous arrow
    next arrow
  • ಜಿಲ್ಲೆಯಲ್ಲಿಂದು ಇಳಿಕೆ ಕಂಡ ಕೊರೋನಾ; ಕಾರವಾರದಲ್ಲಿ1 ಸಾವು

    300x250 AD

    ಅಂಕೋಲಾ: ಜಿಲ್ಲೆಯಲ್ಲಿ ಕೊರೋನಾ ಕೇಸ್ ಹೆಚ್ಚುತ್ತಿದ್ದು, ಸೋಮವಾರ ಕೊರೋನಾ ಪಾಸಿಟಿವ್ ಸಂಖ್ಯೆಯಲ್ಲಿ ಸುಮಾರು 100 ರಷ್ಟುಇಳಿಕೆ ಕಂಡಿದೆ. ಇಂದು ಒಟ್ಟೂ 225 ಕೇಸ್ ವರದಿಯಾಗಿದ್ದು, ಕೋವಿಡ್ ಗೆ ಒಬ್ಬರು ಸಾವನ್ನಪ್ಪಿದ್ದು ,193 ಮಂದಿ ಗುಣಮುಖರಾಗಿದ್ದಾರೆ.

    ಇಂದು ಕಾರವಾರದಲ್ಲಿ ಅಲ್ಪ ಕಡಿಮೆ 102 ಕೇಸ್, ಅಂಕೋಲಾ 12, ಕುಮಟಾ 29, ಹೊನ್ನಾವರ 26, ಭಟ್ಕಳ 21, ಶಿರಸಿ 18, ಸಿದ್ದಾಪುರ 6, ಯಲ್ಲಾಪುರ 2, ಹಳಿಯಾಳದಲ್ಲಿ7, ಜೋಯಿಡಾದಲ್ಲಿ 2 ಕೇಸ್ ದೃಢಪಟ್ಟಿದೆ.

    300x250 AD

    ಈವರೆಗೆ ಜಿಲ್ಲೆಯಲ್ಲಿ 794 ಮಂದಿ ಕೊರೋನಾಕ್ಕೆ ಬಲಿಯಾಗಿದ್ದು, ಸದ್ಯ 1719 ಕೇಸ್ ಸಕ್ರಿಯವಾಗಿದೆ. ಇಂದು 193 ಮಂದಿ ಗುಣಮುಖರಾಗಿದ್ದು, ಕಾರವಾರ 59, ಅಂಕೋಲಾ 38,ಕುಮಟಾ 4 , ಹೊನ್ನಾವರ 5, ಭಟ್ಕಳ 13, ಶಿರಸಿ 9, ಸಿದ್ದಾಪುರ 4, ಯಲ್ಲಾಪುರ 25, ಹಳಿಯಾಳ 15 ಹಾಗೂ ಜೋಯಿಡಾದಲ್ಲಿ 8 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

    Share This
    300x250 AD
    300x250 AD
    300x250 AD
    Back to top