• Slide
    Slide
    Slide
    previous arrow
    next arrow
  • ಉಮ್ಮಚಗಿ ಸುಮೇರು ಜ್ಯೋತಿರ್ವನದಲ್ಲಿ ರಾಕ್ಷೋಘ್ನ ಮಂತ್ರ ಪಠಣ

    300x250 AD

    ಯಲ್ಲಾಪುರ: ತಾಲೂಕಿನ ಉಮ್ಮಚಗಿಯ ಸುಮೇರು ಜ್ಯೋತಿರ್ವನದಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಶುಕ್ರವಾರ ಸಂಜೆ ರಾಕ್ಷೋಘ್ನ ಮಂತ್ರ ಪಠಣ ನಡೆಯಿತು.

    ಡಾ.ಕೆ.ಸಿ ನಾಗೇಶ ಭಟ್ಟ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಜನತೆ ಭಾಗವಹಿಸಿ,ವ ರಾಕ್ಷೋಘ್ನ ಮಂತ್ರದಿಂದ ಅಭಿಮಂತ್ರವಾದ ಭಸ್ಮವನ್ನು ಸ್ವೀಕರಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top