Slide
Slide
Slide
previous arrow
next arrow

ಜ.17ಕ್ಕೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

300x250 AD

ಕುಮಟಾ: ಕರ್ನಾಟಕ ಕ್ರಾಂತಿರಂಗ ಬಳಕೂರ ಘಟಕ ಇವರ ನೇತೃತ್ವದಲ್ಲಿ ಉತ್ತರ ಕನ್ನಡ ಬ್ಲಡ್ ಬ್ಯಾಂಕ್ ಹೆಲ್ತ್ ಸರ್ವೀಸೆಸ್ ಸೊಸೈಟಿ ಕುಮಟಾ ಇವರ ಸಹಭಾಗಿತ್ವದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಜ.17 ಸೋಮವಾರ ತಾಲೂಕಿನ ಬಳಕೂರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯಲಿದೆ.

300x250 AD


ರಕ್ತದಾನ ಮಾಡಲಿಚ್ಛಿಸುವವರು ದೇವೆಂದ್ರ ನಾಯ್ಕ: 9449208344, ಅನಂತ ನಾಯ್ಕ: 9481211822 ಇವರನ್ನು ಸಂಪರ್ಕಿಸಬಹುದೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top