• first
    second
    third
    previous arrow
    next arrow
  • ಪೊಲೀಸ್ ಸಿಬ್ಬಂದಿಗಳಿಗೆ ಕೊರೊನಾ‌ ಪಾಸಿಟಿವ್: ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ಸೀಲ್ ಡೌನ್

    300x250 AD

    ಶಿರಸಿ: ಶಿರಸಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿನ 3 ಸಿಬ್ಬಂದಿಗಳಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ.

    ಚಿತ್ರದುರ್ಗದಿಂದ ಟ್ರೈನಿಂಗ್ ಮುಗಿಸಿ ಬಂದ 2 ಸಿಬ್ಬಂದಿಗಳಿಗೆ ಕೋರೋನಾ ಪಾಸಿಟೀವ್ ದೃಡಪಟ್ಟಿದ್ದು, ಇನ್ನೊಬ್ಬ ಸ್ಥಳೀಯ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯಾಗಿದ್ದಾನೆ. ಠಾಣೆಗೆ ಬಂದ ಸಾರ್ವಜನಿಕರನ್ನು ಹೊರಗಡೆ ವಿಚಾರಣೆ ನಡೆಸಲಾಗುತ್ತಿದ್ದು, ಒಳಗೆ ಪ್ರವೇಶ ನಿಷೇಧಿಸಲಾಗಿದೆ. ಕೊರೋನಾ ಪಾಸಿಟಿವ್ ದೃಢಪಟ್ಟಿರುವದರಿಂದ ಉಳಿದ ಸಿಬ್ಬಂದಿಗಳಲ್ಲಿ ಆತಂಕ ಸೃಷ್ಟಿಯಾಗಿದೆ.

    300x250 AD
    Share This
    300x250 AD
    300x250 AD
    300x250 AD
    Back to top