ಕುಮಟಾ: ತಿಮ್ಮಪ್ಪ ನಾಯಕ್ ರನ್ನು ಕುಮಟಾ ವೃತ್ತ ನಿರೀಕ್ಷಕರನ್ನಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.ಶಿವಪ್ರಕಾಶ ನಾಯ್ಕ ಡಿ.ವೈ.ಎಸ್.ಪಿಯಾಗಿ ಪದೋನ್ನತಿ ಹೊಂದಿದ್ದರಿಂದ ತೆರವಾದ ಸ್ಥಾನಕ್ಕೆ ಕಳೆದ 3 ತಿಂಗಳಿನಿಂದ ಹೊನ್ನಾವರ ಸಿ.ಪಿ.ಐ.ಶ್ರೀಧರ, ಎಸ್.ಆರ್ ಪ್ರಭಾರಿ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ತಿಮ್ಮಪ್ಪ ನಾಯಕ್ ದಕ್ಷಿಣ ಕನ್ನಡ ಜಿಲ್ಲೆಯ ಮಹಿಳಾ ಪೊಲೀಸ್ ಠಾಣೆಯಲ್ಲಿ ವೃತ್ತ ನಿರೀಕ್ಷಕರಾಗಿದ್ದರು. ಇದೀಗ ಅವರನ್ನು ಕುಮಟಾ ವೃತ್ತ ನಿರೀಕ್ಷಕರನ್ನಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಕುಮಟಾ ವೃತ್ತ ನಿರೀಕ್ಷಕರಾಗಿ ತಿಮ್ಮಪ್ಪ ನಾಯಕ್ ನೇಮಕ
