ಕಾರವಾರ: ಕಾರವಾರ ವಿಧಾನಸಭಾಕ್ಷೇತ್ರದ ಕಾರವಾರ ತಾಲೂಕಿಗೆ ಸಂಬಂಧಿಸಿದಂತೆ ಅರ್ಹತಾ ದಿನಾಂಕ 1-1-2022ರ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯ ಅಂತಿಮ ಮತದಾರರ ಪಟ್ಟಿಯನ್ನು ತಾಲೂಕಿನ ಎಲ್ಲಾ 151 ಮತಗಟ್ಟೆಗಳಲ್ಲಿ, ಸಂಬಂಧಿಸಿದ ಗ್ರಾಮಪಂಚಾಯತ್ ಕಚೇರಿ, ಕಾರವಾರ ನಗರ ಸಭೆ ಕಚೇರಿ ಹಾಗೂ ತಹಶೀಲ್ದಾರ ಕಚೇರಿಯಲ್ಲಿ ಸಾರ್ವಜನಿಕರ ತಿಳುವಳಿಕೆಗಾಗಿ ಜ.13ರಂದು ರಂದು ಪ್ರಕಟಿಸಲಾಗುತ್ತದೆ.
ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಹಶೀಲ್ದಾರ ನಿಶ್ಚಲ್ ನರೋನಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮತದಾರರ ಪಟ್ಟಿ ಪ್ರಕಟ
