• Slide
    Slide
    Slide
    previous arrow
    next arrow
  • ಜಿಲ್ಲೆಯಲ್ಲಿ ದ್ವಿಶತಕದಾಚೆ ಕೊರೊನಾ ಕೇಸ್ ದಾಖಲು; 17 ಮಂದಿ ಗುಣಮುಖ

    300x250 AD

    ಅಂಕೋಲಾ: ಜಿಲ್ಲೆಯಲ್ಲಿ ಕೊರೊನಾ ಕೇಸ್ ಹೆಚ್ಚಳವಾಗುತ್ತಿದ್ದು, ಬುಧವಾರ ಕೊರೊನಾ ಪಾಸಿಟಿವ್ ಸಂಖ್ಯೆ ಬಂದೇ ಸಮನೆ ಏರಿಕೆಯಾಗಿ ಎರಡು ನೂರರ ಗಡಿ ದಾಟಿದೆ. ಇಂದು ಒಟ್ಟೂ 224 ಕೇಸ್ ವರದಿಯಾಗಿದ್ದು, 17 ಮಂದಿ ಗುಣಮುಖರಾಗಿದ್ದಾರೆ.


    ಇಂದು ಕಾರವಾರದಲ್ಲಿ ಅತೀಹೆಚ್ಚು 119 ಕೇಸ್, ಅಂಕೋಲಾ 14, ಕುಮಟಾ 15, ಹೊನ್ನಾವರ 8, ಭಟ್ಕಳ 28, ಶಿರಸಿ 7, ಯಲ್ಲಾಪುರ 18, ಮುಂಡಗೋಡ 2, ಹಳಿಯಾಳದಲ್ಲಿ 5, ಜೋಯಿಡಾದಲ್ಲಿ 3 ಕೇಸ್ ದೃಢಪಟ್ಟಿದೆ.

    300x250 AD


    ಈವರೆಗೆ ಜಿಲ್ಲೆಯಲ್ಲಿ 793 ಮಂದಿ ಕೊರೊನಾಕ್ಕೆ ಬಲಿಯಾಗಿದ್ದು, ಸದ್ಯ 621 ಕೇಸ್ ಸಕ್ರಿಯವಾಗಿದೆ. ಇಂದು 10 ಮಂದಿ ಗುಣಮುಖರಾಗಿದ್ದು ಕಾರವಾರ 8, ಕುಮಟಾ 5, ಭಟ್ಕಳ 2, ಶಿರಸಿಯ 2 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top