ಸಿದ್ದಾಪುರ: ಇಂದು ಸರಕಾರಿ ನೌಕರರ ಸಂಘದಿಂದ ಮಾನ್ಯ ಸಭಾಧ್ಯಕ್ಷರಿಗೆ ಸರಕಾರಿ ನೌಕರರ ವಿವಿಧ ಬೇಡಿಕೆಗಳಾದ ೭ ನೇ ವೇತನ ಆಯೋಗ ಜಾರಿ ತರುವ ಬಗ್ಗೆ ಹಾಗೂ ಕೇಂದ್ರ ಸರಕಾರಿ ನೌಕರರಿಗೆ ಸಮಾನ ವೇತನ ಹಾಗೂ ಭತ್ತೆಗಳನ್ನು ಜಾರಿಗೊಳಿಸುವಂತೆ ಎನ್.ಪಿ.ಎಸ್.ರದ್ದುಗೊಳಿಸಿ ಓ.ಪಿ.ಎಸ್. ಜಾರಿ ಮಾಡುವಂತೆ ಮತ್ತು ಕಾಲಿ ಇರುವ ಹುದ್ದೆ ಭರ್ತಿ ಮಾಡುವಂತೆ ಹಾಗೂ ಪ್ರಾಥಮಿಕ/ ಪ್ರೌಢ ಶಾಲಾ ಶಿಕ್ಷಕರ /ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಜ್ವಲಂತ ಸಮಸ್ಯೆ ಬಗೆ ಹರಿಸುವಂತೆ ಕೋರಿ ಸಿದ್ದಾಪುರದಲ್ಲಿ ಮನವಿ ಸಲ್ಲಿಸಲಾಯಿತು.
ಸರಕಾರಿ ನೌಕರರ ವಿವಿಧ ಬೇಡಿಕೆ ಈಡೇರಿಸುವಂತೆ ಕೋರಿ ಕಾಗೇರಿಗೆ ಮನವಿ
