• first
    second
    third
    Slide
    previous arrow
    next arrow
  • ಯಲ್ಲಾಪುರ ಟಿ.ಎಂ.ಎಸ್.ನಿಂದ ದೋಟಿಯಿಂದ ಕೊನೆಕೊಯ್ಲು ತರಬೇತಿ ಕಾರ್ಯಕ್ರಮ

    300x250 AD

    ಯಲ್ಲಾಪುರ: ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ವತಿಯಿಂದ ದೋಟಿಯಿಂದ ಅಡಿಕೆ ಕೊಯ್ಯುವ ತರಬೇತಿ ಕಾರ್ಯಕ್ರಮ ಜ. 9, ರವಿವಾರ ವಿ. ಎನ್. ಭಟ್ ಗೇರಗದ್ದೆ ತೋಟದಲ್ಲಿ ನಡೆಯಿತು.

     ಸಂಘದ  ಅಧ್ಯಕ್ಷ ಎನ್.ಕೆ.ಭಟ್ ಅಂಗಾಶಿಕುಂಬ್ರಿ ಮುಖ್ಯ ಅತಿಥಿಯಾಗಿ ಆಗಮಿಸಿ, ಅಡಿಕೆ ಕೊಯ್ಯುವ ಸಮಸ್ಯೆ ಹಾಗೂ ಈ ಕುರಿತು ಮುಂದೆ ಕ್ರಮವಹಿಸುವ ಬಗ್ಗೆ ಮಾಹಿತಿಯನ್ನು ನೀಡಿದರು. ಈ ಕಾರ್ಯಕ್ರಮಕ್ಕೆ ವಿ.ಎನ್. ಭಟ್ ಗೇರಗದ್ದೆ ಅಧ್ಯಕ್ಷತೆ ವಹಿಸಿದ್ದರು.

    300x250 AD

     ಸಂಘದ ಮುಖ್ಯ ಕಾರ್ಯನಿರ್ವಾಹಕ ಸಿ .ಎಸ್. ಹೆಗಡೆ ಹಾಗೂ ನಿರ್ದೇಶಕ ಟಿ.ಎನ್. ಭಟ್ ನೆಡಿಗೆಮನೆ ಕೊನೆ ಕೊಯ್ಯುವ ಹಾಗೂ ಕೆಲಸದ ಸಮಸ್ಯೆಯನ್ನು ವಿವರಿಸಿದರು.

    Share This
    300x250 AD
    300x250 AD
    300x250 AD
    Back to top