• Slide
    Slide
    Slide
    previous arrow
    next arrow
  • ಸುವಿಚಾರ

    300x250 AD

    ಸ್ವಯಂ ಕರ್ಮ ಕರೋತ್ಯಾತ್ಮಾ ಸ್ವಯಂ ತತ್ಫಲಮಶ್ನುತೇ
    ಸ್ವಯಂ ಭ್ರಮತಿ ಸಂಸಾರೇ ಸ್ವಯಂ ತಸ್ಮಾದ್ವಿಮುಚ್ಯತೇ ||
    ಭಾರತೀಯ ಸಂಸ್ಕೃತಿಯ ಅಡಿಗಲ್ಲಿನಂತೆ ಉಳಿದುಬಂದ ಒಂದು ತಿಳುವಳಿಕೆಯೆಂದರೆ ’ವ್ಯಕ್ತಿಯು ತನ್ನ ಕರ್ಮದ ಫಲವನ್ನೇ ತಾನು ಉಣ್ಣುತ್ತಾನೆ’ ಅನ್ನುವುದು. ಇದು ವ್ಯಕ್ತಿಯೊಬ್ಬನನ್ನು ತನ್ನ ಜೀವನದಲ್ಲಿ ಜವಾಬ್ದಾರಿಯುತನನ್ನಾಗಿಸುತ್ತದೆ. ಅದನ್ನೇ ಈ ಸುಭಾಷಿತವೂ ಹೇಳುತ್ತಿದೆ – ತಾನು ತಾನೇ ಕರ್ಮಗಳನ್ನು ಮಾಡುತ್ತಾನೆ, ಆ ಕರ್ಮದ ಫಲಗಳನ್ನೂ ತಾನೇ ಉಣ್ಣುತ್ತಾನೆ, ಈ ಸಂಸಾರವೆಂಬ ಜನನ ಮರಣದ ಚಕ್ರದಲ್ಲಿ ಕೂಡ ತಾನೇ ತಾನಾಗಿ ಉರುಳುತ್ತಾನೆ, ಮತ್ತು ತನ್ನ ಪ್ರಯತ್ನದಿಂದಲೇ ತಾನು ಈ ಜಂಜಡದಿಮ್ದ ಮುಕ್ತಿಯನ್ನೂ ಪಡೆಯುತ್ತಾನೆ. ಇಲ್ಲಿ ನಾವು ಅನುಭವಿಸುವ ಯಾವುದಕ್ಕೂ ಬೇರೆ ಯಾರೋ ಕಾರಣರಲ್ಲವೇ ಅಲ್ಲ. ನಾವಷ್ಟೇ ಕಾರಣ.
    ಶ್ರೀ ನವೀನ ಗಂಗೋತ್ರಿ

    300x250 AD

    Share This
    300x250 AD
    300x250 AD
    300x250 AD
    Leaderboard Ad
    Back to top