• first
  second
  third
  previous arrow
  next arrow
 • ಜ.11, 12ಕ್ಕೆ ‘TSS ಹುಲೇಕಲ್ ಹಬ್ಬ’

  300x250 AD

  ಶಿರಸಿ: ಸಂಘದ ಹುಲೇಕಲ್ ಮಿನಿ ಸುಪರ್ ಮಾರ್ಕೆಟ್‍ನ ಮೊದಲ ವಾರ್ಷಿಕೋತ್ಸವದ ಅಂಗವಾಗಿ ಹುಲೇಕಲ್ ಹಬ್ಬ -2022ನ್ನು ಜ.11 ಮಂಗಳವಾರ ಹಾಗೂ 12 ಬುಧವಾರ ದಂದು ಟಿ.ಎಸ್.ಎಸ್. ಮಿನಿ ಸುಪರ್ ಮಾರ್ಕೆಟ್ ಹುಲೇಕಲ್ ಆವಾರದಲ್ಲಿ ಆಯೋಜಿಸಿಸಲಾಗಿದೆ.

  300x250 AD


  ಎರಡು ದಿನಗಳ ಕಾಲ ನಡೆಯಲಿರುವ ಈ ಹಬ್ಬದ ಹಾಗೂ ವಿಸ್ತರಿತ ಸುಪರ್ ಮಾರ್ಕೆಟ್ ಕಟ್ಟಡದ ಉದ್ಘಾಟನೆಯನ್ನು ರಾಜ್ಯದ ವಿಧಾನ ಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಜ.11ರ ಸಂಜೆ 5 ಗಂಟೆಗೆ ನೆರವೇರಿಸಲಿದ್ದಾರೆ. ಇದರ ಅಂಗವಾಗಿ ವಿವಿಧ ಸ್ಪರ್ಧೆ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಗ್ರಾಹಕರು ಹಾಗೂ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

  Share This
  300x250 AD
  300x250 AD
  300x250 AD
  Back to top