
ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟದ ಪುನರ್ ರಚನೆ ಬುಧವಾರ ನಡೆಯಲಿದ್ದು, 43 ಹೊಸ ಹಾಗೂ ಹಳೆಯ ಸಚಿವರು ಇಂದು ಸಂಜೆ ಆರು ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕರ್ನಾಟಕದ 4 ನಾಯಕರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿದೆ.
ಉಡುಪಿ-ಚಿಕ್ಕಮಗಳೂರಿನ ಸಂಸದೆ ಶೋಭಾ ಕರಂದ್ಲಾಜೆ, ಬೀದರ್ ಬಿಜೆಪಿ ಸಂಸದ ಭಗವಂತ್ ಖೂಬಾ, ಚಿತ್ರದುರ್ಗದ ಸಂಸದ ಆನೇಕಲ್ ನಾರಾಯಣಸ್ವಾಮಿ ಹಾಗೂ ರಾಜ್ಯಸಭೆ ಸದಸ್ಯರಾಗಿರುವ ರಾಜೀವ್ ಚಂದ್ರಶೇಖರ್ ಅವರಿಗೆ ಸಚಿವ ಸ್ಥಾನ ನೀಡಲಾಗುತ್ತಿದೆ. ಅವರನ್ನೂ ಸೇರಿ ಇಂದು ಪ್ರಮಾಣ ವಚನ ಸ್ವೀಕರಿಸುತ್ತಿರುವವರ ಪಟ್ಟಿ ಈ ಕೆಳಗಿನಂತಿದೆ.
- ನಾರಾಯಣ ಟಾಟು ರಾಣೆ
- ಸರ್ಬಾನಂದ ಸೋನೋವಾಲ್
- ವೀರೇಂದ್ರ ಕುಮಾರ್
- ಜ್ಯೋತಿರಾದಿತ್ಯ ಸಿಂಧ್ಯಾ
- ರಾಮಚಂದ್ರ ಪ್ರಸಾದ್ ಸಿಂಗ್
- ಅಶ್ವಿನಿ ವೈಷ್ಣವ್
- ಪಶುಪತಿ ಕುಮಾರ್ ಪರಾಸ್
- ಕಿರಣ್ ರಿಜಿಜು
- ರಾಜ್ ಕುಮಾರ್ ಸಿಂಗ್
- ಹರ್ದೀಪ್ ಸಿಂಗ್ ಪುರಿ
- ಮನ್‍ಸುಖ್ ಮಾಂಡವಿಯಾ
- ಭೂಪೇಂದರ್ ಯಾದವ್
- ಪರ್ಶೋತ್ತಮ್ ರೂಪಾಲಾ
- ಜಿ ಕೃಷ್ಣಾ ರೆಡ್ಡಿ
- ಅನುರಾಗ್ ಸಿಂಗ್ ಠಾಕೂರ್
- ಅನುರಾಗ್ ಸಿಂಗ್ ಠಾಕೂರ್
- ಪಂಕಜ್ ಚೌಧರಿ
- ಅನುಪ್ರಿಯಾ ಸಿಂಗ್ ಪಟೇಲ್
- ಡಾ. ಸತ್ಯಪಾಲ್ ಸಿಂಗ್ ಬಾಫೆಲ್
- ರಾಜೀವ್ ಚಂದ್ರಶೇಖರ್
- ಶೋಭಾ ಕರಂದ್ಲಾಜೆ
- ಭಾನು ಪ್ರತಾಪ್ ಸಿಂಗ್ ವರ್ಮಾ
- ದರ್ಶನಾ ವಿಕ್ರಮ್ ಜರ್ದೊಶ್
- ಮೀನಾಕ್ಷಿ ಲೇಖಿ
- ಅನ್ನಪೂರ್ಣ ದೇವಿ
- ಎ. ನಾರಾಯಣಸ್ವಾಮಿ
- ಕೌಶಲ್ ಕಿಶೋರ್
27 ಅಜಯ್ ಭಟ್ - ಬಿ.ಎಲ್ ವರ್ಮಾ
- ಅಜಯ್ ಕುಮಾರ್
- ಚೌಹಾಣ್ ದೇವುಸಿಂಗ್
- ಭಗವಂತ ಖೂಬಾ
- ಕಪಿಲ್ ಮೊರೇಶ್ವರ್ ಪಾಟಿಲ್
- ಪ್ರತಿಮಾ ಭೌಮಿಕ್
- ಸುಭಾಶ್ ಸರ್ಕಾರ್
- ಭಾಗವತ್ ಕಿಶನ್‍ರಾವ್ ಕಾರದ್
36, ರಾಜಕುಮಾರ್ ರಂಜನ್ ಸಿಂಗ್ - ಭಾರತಿ ಪ್ರವೀಣ್ ಪವಾರ್
- ಬಿಶ್ವೇಶ್ವರ್ ತುಡು
- ಶಂತನು ಠಾಕುರ್
- ಮಂಜಪರ ಮಹೇಂದ್ರಭಾಯಿ
- ಜೋನ್ ಬರ್ಲಾ
- ಡಾ. ಎಲ್ ಮುರುಗನ್
- ನಿಶಿತ್ ಪ್ರಾಮಾಣಿಕ್