Home › ಚಿತ್ರ ಸುದ್ದಿ › ಜಿಲ್ಲೆಯಲ್ಲಿಂದು 94 ಕೊರೊನಾ ಕೇಸ್ ದೃಢ ಜಿಲ್ಲೆಯಲ್ಲಿಂದು 94 ಕೊರೊನಾ ಕೇಸ್ ದೃಢ ಚಿತ್ರ ಸುದ್ದಿ Posted on 1 year ago • Updated 1 year ago —by euttarakannada.in Share on FacebookTweet on TwitterLinkedInPinterestMail ಕಾರವಾರ: ಜಿಲ್ಲೆಯಲ್ಲಿ ಕೊರೊನಾ ಸ್ಫೋಟಗೊಳ್ಳುತ್ತಿದ್ದು, ರವಿವಾರ 94 ಕೇಸ್ ವರದಿಯಾಗಿದ್ದು, ಇಬ್ಬರು ಗುಣಮುಖರಾಗಿದ್ದಾರೆ.ಇಂದು ಕಾರವಾರದಲ್ಲಿ 49, ಅಂಕೋಲಾ 4, ಕುಮಟಾ 10, ಹೊನ್ನಾವರ 6, ಭಟ್ಕಳ 8, ಶಿರಸಿ 11, ಸಿದ್ದಾಪುರ 2, ಯಲ್ಲಾಪುರ 1, ಹಳಿಯಾಳ 2, ಜೋಯಿಡಾದಲ್ಲಿ 1 ಕೇಸ್ ದೃಢಪಟ್ಟಿದೆ. Share This Share on FacebookTweet on TwitterLinkedInPinterestMail Post navigation Previous Postರೈಲ್ವೆ ಇಲಾಖೆ ಸಿಬ್ಬಂದಿ ಸಮಯ ಪ್ರಜ್ಞೆ; ಕಾರವಾರದಲ್ಲಿ ರೈಲಿನಡಿ ಸಿಲುಕಿದ ಪ್ರಯಾಣಿಕನ ರಕ್ಷಣೆNext Postಬ್ರಾಹ್ಮೀ ಮಾಲ್ಟ್- ಜಾಹಿರಾತು