• Slide
    Slide
    Slide
    previous arrow
    next arrow
  • ಜಿಲ್ಲೆಯಲ್ಲಿಂದು 51 ಕೇಸ್ ದೃಢ; 6 ಮಂದಿ ಗುಣಮುಖ

    300x250 AD

    ಕಾರವಾರ: ಜಿಲ್ಲೆಯಲ್ಲಿ ಕೊರೊನಾ ಕೇಸ್ ಹೆಚ್ಚಳವಾಗುತ್ತಿದ್ದು, ಮತ್ತೆ ಜಿಲ್ಲೆಯ ಜನತೆಗೆ ಭಯ ಹುಟ್ಟಿಸಿದೆ. ಇಂದು ಒಟ್ಟೂ 51 ಕೇಸ್ ವರದಿಯಾಗಿದ್ದು, 6 ಮಂದಿ ಗುಣಮುಖರಾಗಿದ್ದಾರೆ.

    300x250 AD


    ಇಂದು ಕಾರವಾರದಲ್ಲಿ 30, ಅಂಕೋಲಾ 4, ಕುಮಟಾ 2, ಹೊನ್ನಾವರ, ಮುಂಡಗೋಡಿನಲ್ಲಿ 1, ಭ್ಕಳ 5, ಶಿರಸಿ 2, ಹಳಿಯಾಳದಲ್ಲಿ 6 ಕೇಸ್ ದೃಢಪಟ್ಟಿದೆ. ಹಾಗೂ ಶಿರಸಿಯಲ್ಲಿ 3, ಸಿದ್ದಾಪುರ 2, ಭಟ್ಕಳದಲ್ಲಿ ಒಬ್ಬರು ಗುಣಮುಖರಾಗಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top