• first
  second
  third
  Slide
  previous arrow
  next arrow
 • ಸಿ ಪಿ ಐ ಸುರೇಶ ಎಳ್ಳೂರ ಮಾರ್ಗದರ್ಶನ ದಲ್ಲಿ ಪೋಲೀಸರ ಕಟ್ಟೆಚ್ಚರ ; ಬಿಕೋ ಎನಿಸುತ್ತಿದ್ದ ಪಟ್ಟಣ

  300x250 AD

  ಯಲ್ಲಾಪುರ  :- ಕರ್ಪ್ಯು ಜಾರಿಯಾದ ಹಿನ್ನೆಲೆಯಲ್ಲಿ ಪಟ್ಟಣ ಬಿಕೋ ಎನಿಸುತ್ತಿದ್ದ ಅಲ್ಲಲ್ಲಿ ಜನರು ಒಡಾಡುತ್ತಿದ್ದು ಸಿ ಪಿ ಐ ಸುರೇಶ ಎಳ್ಳೂರ ಮಾರ್ಗದರ್ಶನ ದಲ್ಲಿ ಪೋಲೀಸರು ಕಟ್ಟೆಚ್ಚರ ವಹಿಸುತ್ತಿದ್ದು ಪ್ರತಿ ಓಣಿ ಓಣಿಯಲ್ಲಿ ಓಡಾಡಿ ಜನರಿಗೆ ಎಚ್ಚರಿಕೆ ನೀಡುತ್ತಿದ್ದಾರೆ.

  ಹಳ್ಳಿಯ ಜನರು ಬಂದರೆ ಮಾತ್ರ ಪಟ್ಟಣದಲ್ಲಿ ವ್ಯಾಪಾರ ವಹಿವಾಟು ನೆಡೆಯುವದು .ಅಂಗಡಿಗಳು ತೆರೆದಿದ್ದರೂ ಜನರುಮಾತ್ರ ಕರೀದಿಗೆ ಬರುತ್ತಿಲ್ಲ, ಬಸ್ಸ್ ನಿಲ್ದಾಣದಲ್ಲಿ ಬಸ್ ಬೀಳು ಬಿಟ್ಟಿದ್ದು ಕನಿಷ್ಟಪಕ್ಷ 20 ಜನ ಪ್ರಯಾಣಿಕರಾದರೂ ಇದ್ದರೆ ಬಸ್ ಬಿಡುವದಾಗಿ ಬಸ್ ಕಂಟ್ರೋಲ್ದಾರ ಹೇಳಿ ಕಳಿಸುತ್ತಿದ್ದಾರೆ. ಜನರಿಲ್ಲದೆ ಪರದಾಡುತ್ತಿರುವ ರಿಕ್ಷಾಚಾಲಕರು ಹಿಂದಿನ ಬಾರಿ ಲಾಕ ಡೌನ ಆದಾಗಿನ ನೋವು ಮರೆಯುವ ಮನ್ನವೆ ವೀಕ್ ಎಂಡ ಕರ್ಪ್ಯೂ ಹೆಸರಿನಲ್ಲಿ ಬಂದ ಮಾಡಿ  ಗಾಯದಮೇಲೆ ಬರೆ ಎಳೆದಂತಾಗಿದೆ ಗ್ರಾಹಕರಿಲ್ಲ ಹಳ್ಳಿಯಿಂದ ರೈತರು ಬಂದರೆ ಬದುಕು ಒಂದು ದಿನದ ಅನ್ನಕ್ಕೆ ಪರೆದಾಡುವ ಪರಿಸ್ಥಿತಿ ಇದೆ. ಸಾಲ ನೀಡಿದವರು ಸುಮ್ಮನಿರುವದಿಲ್ಲ ಸಾಲ ಕಟ್ಟ ಬೇಕು,ಮಕ್ಕಳನ್ನು ಓದಿಸಬೇಕು ಸಂಸಾರ ನೆಡೆಯಬೇಕು ಹೇಗೆ ಜೀವನ ನೆಡೆಸುವದು ತಿಳಿಯುತ್ತಿಲ್ಲ ಬೆಂಗಳೂರಲ್ಲಿ ಕರೋನಾ ಹೆಚ್ಚಾದರೆ ಎಲ್ಲಾ ಕಡೆ ಬಂದು ಮಾಡುವದು ಸರಿಯಲ್ಲ . ಎಂದು ರಿಕ್ಷಾಡ್ರೈವರರು ಹೇಳಿದ್ದಾರೆ.ಒಟ್ಟಾರೆಯಾಗಿ ಪಟ್ಟಣವೆ ಸ್ತಬ್ದವಾಗಿದೆ.

  300x250 AD
  Share This
  300x250 AD
  300x250 AD
  300x250 AD
  Back to top