• first
    second
    third
    Slide
    previous arrow
    next arrow
  • ಜ.11 ರಂದು ಪಿಂಚಣಿ ಅದಾಲತ್

    300x250 AD

    ಕಾರವಾರ: ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್‍ಓ) ವತಿಯಿಂದ ಇಪಿಎಸ್ 1995 ಪಿಂಚಣಿದಾರರು ಹಾಗೂ ಚಂದಾದಾರರಿಗೆ ಇಪಿಎಸ್ 1995 ನಿಬಂಧನೆಗಳ ಹಾಗೂ ಕುಂದುಕೊರತೆಗಳನ್ನು ಬಗೆಹರಿಸಲು ಜ 11 ರಂದು ಪಿಂಚಣಿ ಅದಾಲತ್ ಹಮ್ಮಿಕೊಳ್ಳಲಾಗಿದೆ.

    ಸರ್ಕಾರದ ಮಾರ್ಗಸೂಚಿಯಂತೆ ಜನ ಸಂದಣಿ ತಡೆಯುವ ಉದ್ದೇಶದಿಂದ ಆನ್‍ಲೈನ್ ವೆಬಿನಾರನ್ನು ಆಯೋಜಿಸಿದ್ದು, ಅಂದು ಮಧ್ಯಾಹ್ನ 3.30 ರಿಂದ ಸಂಜೆ 5 ರವರೆಗೆ ಪಿಂಚಣಿದಾರರು ಪಿಂಚಣಿ ಸಂಬಂಧಿತ ಸಮ್ಯಸೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ.
    ಆಸ್ತಕರು ಇಪಿಏಫ್‍ಓ ಕಛೇರಿಯ ವಾಟ್ಸ್‍ಪ್ ಸಂಖ್ಯೆ 8762525754 ಮೂಲಕ ಬೆಬಿನಾರ್ ಲಿಂಕನ್ನು ಪಡೆಯಬಹುದು ಹಾಗೂ ಪಿಂಚಣಿದಾರ, ಸದಸ್ಯರು ತಮ್ಮ ಕುಂದುಕೊರತೆಗಳನ್ನು ಪರಿಹರಿಸಿಕೊಳ್ಳಲು ro.hubli@epfindia.gov.in ಇ-ಮೇಲ್ ಮೂಲಕವು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು ಎಂದು ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ ಮಿಹಿರ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Back to top