ಕಾರವಾರ: ತಾಲೂಕಿನ ಮಲ್ಲಾಪುರ ಎನ್.ಪಿ.ಸಿ.ಎಸ್ ಕೈಗಾ ಮತ್ತು ಕಾಳಿ ಯೋಜನೆಯ ನಿರಾಶ್ರಿತರ ಅಭಿವೃದ್ಧಿ ಸಹಕಾರ ಸಂಘವು ನಿಯಮಾನುಸಾರವಾಗಿ ಯಾವುದೇ ಕಾರ್ಯನಿರ್ವಹಿಸದೆ ಇರುವುದರಿಂದ ಸಮಾಪನೆಗೊಂಡಿದ್ದು, ಸಂಘದ ಅಂತಿಮ ಸರ್ವ ಸಾಧಾರಣಾ ಸಭೆಯನ್ನು ಜ.18 ಮಧ್ಯಾಹ್ನ 3 ಗಂಟೆಗೆ ಸಹಕಾರ ಸಂಘಗಳ ಸಹಾಯಕರ ನಿಬಂಧಕರ, ಕಚೇರಿ ಕಾರವಾರದಲ್ಲಿ ಕರೆಯಲಾಗಿರುತ್ತದೆ.
ಕಾರಣ ಸಂಘದ ಎಲ್ಲಾ ಸದಸ್ಯರು ತಪ್ಪದೆ ಹಾಜರಾಗಬೇಕೆಂದು ಎನ್.ಪಿ.ಸಿ.ಎಸ್ ಕೈಗಾ ಮತ್ತು ಕಾಳಿಯೋಜನೆಯ ನಿರಾಶ್ರಿತರ ಅಭಿವೃದ್ಧಿ ಸಹಾಕಾರ ಸಂಘ, ಹಾಗೂ ದ್ವಿ.ದ.ಸ. ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿ ಕಾರವಾರದ ಸಮಾಪನಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ