Slide
Slide
Slide
previous arrow
next arrow

ವಿಪ ಶಾಸಕ ಗಣಪತಿ ಉಳ್ವೇಕರ್ ಪ್ರಮಾಣ ವಚನ ಸ್ವೀಕಾರ

300x250 AD

ಕಾರವಾರ: ಬೆಂಗಳೂರಿನ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ವಿಧಾನ ಪರಿಷತ್ ನೂತನ ಶಾಸಕರುಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭ ಗುರುವಾರ ನಡೆಯಿತು.


ಇದೇ ವೇಳೆ ಉತ್ತರಕನ್ನಡ ಜಿಲ್ಲೆಯ ಸ್ಥಳೀಯ ಸಂಸ್ಥೆಯಿಂದ ವಿಧಾನ ಪರಿಷತ್‍ಗೆ ಆಯ್ಕೆಯಾದ ನೂತನ ಶಾಸಕ ಗಣಪತಿ ದುಮ್ಮಾ ಉಳ್ವೇಕರ ಅವರು ಪ್ರಮಾಣ ವಚನ ಸ್ವೀಕರಿಸಿದರು.

300x250 AD


ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕಿ ರೂಪಾಲಿ ನಾಯ್ಕ ಸೇರಿದಂತೆ ವಿವಿಧಗಣ್ಯರುಇದ್ದರು.

Share This
300x250 AD
300x250 AD
300x250 AD
Back to top