• first
    second
    third
    previous arrow
    next arrow
  • ಜ.6, 8ಕ್ಕೆ ಶಿರಸಿಯ ವಿವಿಧೆಡೆ ಪವರ್ ಕಟ್

    300x250 AD


    ಶಿರಸಿ: ಇಲ್ಲಿನ ಉಪ ವಿಭಾಗದ ಗ್ರಾಮೀಣ-2 ಶಾಖಾ ವ್ಯಾಪ್ತಿಯಲ್ಲಿ ಕೇಬಲ್ ಅಳವಡಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಶಿರಸಿ 110/11 ಕೆ.ವಿ ಉಪಕೇಂದ್ರದಿಂದ ಹೊರಡುವ ಗ್ರಾಮೀಣ-2 ಮಾರ್ಗಗಳಾದ ಕೆಂಗ್ರೆ, ಮಾರಿಗದ್ದೆ, ದೇವನಳ್ಳಿ ಹಾಗೂ ಸಂಪಖಂಡ 11 ಕೆ.ವಿ ಮಾರ್ಗದಲ್ಲಿ ಜ.6 ಗುರುವಾರ ಹಾಗೂ ದೇವನಳ್ಳಿ 11 ಕೆ.ವಿ ಮಾರ್ಗದಲ್ಲಿ ಜ.8 ಶನಿವಾರ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯಿಂದ ವಿದ್ಯುತ್ ಸರಬರಾಜು ಇರುವುದಿಲ್ಲ.


    ಕಾರಣ ಗ್ರಾಹಕರು ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು ಕಾರ್ಯ ಮತ್ತು ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿ ರವರು ತಿಳಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Back to top