ಭಟ್ಕಳ: ಇಲ್ಲಿನ ಜಾಲಿ ಪಟ್ಟಣ ಪಂಚಾಯತ್ 13 ವಾರ್ಡ್ ನೆಡೆಯುತ್ತಿರುವ ಮತ ಎಣಿಕೆ ಕಾರ್ಯ ಮುಕ್ತಾಯವಾಗಿದೆ.
ಅಂತಿಮವಾಗಿ 4 ಕಾಂಗ್ರೆಸ್, 3 ಬಿಜೆಪಿ, 6 ಸ್ಥಾನದಲ್ಲಿ ಪಕ್ಷೇತರರು ಗೆಲುವು ಸಾಧಿಸಿದ್ದಾರೆ. 7 ಸ್ಥಾನದಲ್ಲಿ ಅವಿರೋಧವಾಗಿ ಈಗಾಗಲೇ ಪಕ್ಷೇತರರು ಆಯ್ಕೆಯಾಗಿದ್ದು, ಒಟ್ಟು 13 ಸ್ಥಾನದಲ್ಲಿ ಪಕ್ಷೇತರರ ಗೆಲುವಾದಂತಾಗಿದೆ.
20 ಸ್ಥಾನಗಳ ಜಾಲಿ ಪಟ್ಟಣ ಪಂಚಾಯತ್ ಆಡಳಿತ ಸದ್ಯ ಪಕ್ಷೇತರರ ಕೈಗೆ ಸಿಕ್ಕಿದೆ. ತಂಜೀಂ ಸಂಸ್ಥೆ ಬೆಂಬಲದಿoದ ಪಕ್ಷೇತರರು ಕಣಕ್ಕೆ ಇಳಿದಿದ್ದರು.