• Slide
    Slide
    Slide
    previous arrow
    next arrow
  • ಉಪವಿಭಾಗಾಧಿಕಾರಿ ವಿದ್ಯಾಶ್ರೀ ಚಂದರಗಿ ವರ್ಗಾವಣೆ

    300x250 AD

    ಕಾರವಾರ: ಕಾರವಾರ ಉಪವಿಭಾಗಾಧಿಕಾರಿಯಾಗಿದ್ದ ವಿದ್ಯಾಶ್ರೀ ಚಂದರಗಿ ಬೆಂಗಳೂರಿನ ಸಾಬೂನು ಮತ್ತು ಮಾರ್ಜಕ ನಿಗಮಕ್ಕೆ ವರ್ಗಾವಣೆಗೊಂಡಿದ್ದಾರೆ.

    ವಿಜಯಲಕ್ಷ್ಮಿ ಎನ್ನುವವರು ಸದ್ಯ ಕಾರವಾರ ಉಪವಿಭಾಗಾಧಿಕಾರಿಯಾಗಿ ಕರ್ತವ್ಯ ವಹಿಸಿಕೊಂಡಿದ್ದಾರೆ. ಇವರು ಈ ಹಿಂದೆ ಉತ್ತರ ಕನ್ನಡದಲ್ಲಿ ಕೆಎಎಸ್ ಪ್ರೊಬೆಶನರಿ ತರಬೇತಿ ಪಡೆದಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top