Home › ನಮ್ಮ ಸಂಸ್ಕೃತಿ › ವಿವಿಧ ಆಭರಣ- ಹೂವಿನಲಂಕಾರದಲ್ಲಿ ಕಂಗೊಳಿಸಿದ ಶ್ರೀ ದೇವಿ ವಿವಿಧ ಆಭರಣ- ಹೂವಿನಲಂಕಾರದಲ್ಲಿ ಕಂಗೊಳಿಸಿದ ಶ್ರೀ ದೇವಿ ಚಿತ್ರ ಸುದ್ದಿ ನಮ್ಮ ಸಂಸ್ಕೃತಿ Posted on 2 years ago • Updated 2 years ago —by euttarakannada.in Share on FacebookTweet on TwitterLinkedInPinterestMail ಕುಮಟಾ: ಪಟ್ಟಣದ ಮೂರುಕಟ್ಟೆಯ ಶ್ರೀ ಮಹಾಲಸಾ ನಾರಾಯಣೀ ದೇವಿಯನ್ನು ಭಾನುವಾರ ವಿವಿಧ ಆಭರಣ ಹಾಗೂ ಹೂವಿನ ಹಾರದಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ವೈದಿಕ ವೃಂದದವರು ವಿಶೇಷ ಪೂಜಾ ಕೈಂಕರ್ಯ ನೆರವೇರಿಸಿದರು. Share This Share on FacebookTweet on TwitterLinkedInPinterestMail Post navigation Previous Postತಿಲಕ್ ಬಾಯ್ಸ್ ತಂಡದಿಂದ ಸಚಿವ ಹೆಬ್ಬಾರ್ಗೆ ಅಭಿನಂದನೆ; ಸನ್ಮಾನNext Postಪ್ರಕೃತಿ ಉಳಿವಿಗೆ ನಮ್ಮ ಶ್ರಮ ಅಗತ್ಯ; ಶಾಸಕ ದಿನಕರ ಶೆಟ್ಟಿ