Slide
Slide
Slide
previous arrow
next arrow

ಕ್ರಿಸಮಸ್ ದಿನ ಎಂದಿನಂತೆ ಸಂಘದಲ್ಲಿ ಹಸಿ ಅಡಿಕೆ ವ್ಯಾಪಾರ-TMS ಶಿರಸಿ

300x250 AD

ದಿನಾಂಕ 25-12-2021 ಶನಿವಾರ ಕ್ರಿಸಮಸ್ ದಿನದಂದು ಎಂದಿನಂತೆ ಹಸಿ ಅಡಿಕೆ ವ್ಯಾಪಾರ ಇರುತ್ತದೆ.

ದಿನಾಂಕ 26-12-2021ರ  ರವಿವಾರ ಹಾಗೂ ನಂತರದ ಎಲ್ಲಾ ರವಿವಾರ ಮತ್ತು ಸಂಘದ ರಜಾ ದಿನಗಳಲ್ಲಿ ಬೆಳಿಗ್ಗೆ 11 ಘಂಟೆಯಿಂದ ಸಂಜೆ 06 ಘಂಟೆಯವರೆಗೆ ಹಸಿ ಅಡಿಕೆ ಇಳಿಸಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.

ರೈತರಿಗೆ ಉತ್ತಮ ದರ ಒದಗಿಸುವ ಉದ್ದೇಶದಿಂದ ಸಂಘವು ಹಸಿ ಅಡಿಕೆ ಮತ್ತು ಗೋಟಡಿಕೆ ಖರೀದಿ ಪ್ರಾರಂಭಿಸಿದೆ. ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕಾಗಿ ವಿನಂತಿ.

300x250 AD

ದಿನಾಂಕ 25-12-2021ಶನಿವಾರ ಕ್ರಿಸಮಸ್ ನಿಮಿತ್ತ ಸಂಘದ ಉಳಿದ ಎಲ್ಲಾ ವಿಭಾಗಗಳಿಗೆ ರಜೆ ಇರುತ್ತದೆ. 
ಸುಪರ್ ಮಾರ್ಟ್ ಎಂದಿನಂತೆ ಕಾರ್ಯನಿರ್ವಹಿಸುತ್ತದೆ

ಇದು ಜಾಹಿರಾತು ಆಗಿರುತ್ತದೆ.

Share This
300x250 AD
300x250 AD
300x250 AD
Back to top