• first
    second
    third
    previous arrow
    next arrow
  • Trending Now

    ಯುವಮೋರ್ಚಾ ಭಟ್ಕಳ ವತಿಯಿಂದ ಮುರುಡೇಶ್ವರ ಕಡಲ ತೀರದ ಸ್ವಚ್ಛತಾ ಅಭಿಯಾನ

    300x250 AD

    ಭಟ್ಕಳ: ಬಿಜೆಪಿ ಯುವಮೋರ್ಚಾ ಭಟ್ಕಳ ಮಂಡಲ ವತಿಯಿಂದ ಜು.4 ರವಿವಾರ ಬೆಳಿಗ್ಗೆ 8 ಗಂಟೆಗೆ ಬಿಜೆಪಿ ಪಕ್ಷ ಸ್ಥಾಪಕರು ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಬಲಿದಾನದ ಅಂಗವಾಗಿ ಮುರ್ಡೇಶ್ವರ ಸಮುದ್ರ ತೀರದಲ್ಲಿ ಬಿ.ಜೆ.ಪಿ ಯುವಮೋರ್ಚಾ ಭಟ್ಕಳ ಮಂಡಲ ಅಧ್ಯಕ್ಷ ಮಹೇಂದ್ರ ನಾಯ್ಕ ನೇತೃತ್ವದಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು ಮಾಡಲಾಯಿತು.

    ಮುರುಡೇಶ್ವರ ಬೀಚ್ ನ ತೀರದಲ್ಲಿ ಬಿದ್ದಿರುವ ಕಸ ಕಡ್ಡಿಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂತೋಷ ಭಟ್ಕಳ್, ಜಿಲ್ಲಾ ಯುವ ಮೋರ್ಚಾ ಸದಸ್ಯ ಉದಯ ದೇವಾಡಿಗ, ತಾಲೂಕ ಯುವ ಮೋರ್ಚಾ ಅಧ್ಯಕ್ಷ ಮಹೇಂದ್ರ ನಾಯ್ಕ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ರವೀಶ್ ನಾಯ್ಕ್, ಕಿರಣ್ ನಾಯ್ಕ್, ಮಂಡಲ ಅಧ್ಯಕ್ಷರಾದ ಸುಬ್ರಾಯ ದೇವಾಡಿಗ, ಪ್ರಧಾನ ಕಾರ್ಯದರ್ಶಿಗಳಾದ ಮೋಹನ್ ನಾಯ್ಕ್, ಭಾಸ್ಕರ್ ಮೊಗೇರ್, ಮುಖಂಡರಾದ ಈಶ್ವರ ದೊಡ್ಡಮನೆ, ಅಣ್ಣಪ್ಪ ಗುಳ್ಳಾರಿ, ಈಶ್ವರ ನಾಯ್ಕ್ ಬೈಲೂರ್, ವಿನಾಯಕ ಆಚಾರಿ, ಚಂದ್ರು ಗೊಂಡ, ಯುವ ಮೋರ್ಚಾ ಪದಾಧಿಕಾರಿ ಚಂದ್ರು ನಾಯ್ಕ್, ಅಜಯ್ ಕಾರ್ವಿ, ಮಾರುತಿ ಶಾನಭಾಗ್, ಭಟ್ಕಳ್ ಯುವ ಮೋರ್ಚಾ ಸಾಮಾಜಿಕ ಜಾಲತಾಣ ಪ್ರಮುಖರಾದ ಉಮೇಶ್ ನಾಯ್ಕ್ ಪದಾಧಿಕಾರಿಗಳು ಮುಖಂಡರು ಉಪಸ್ಥಿತರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top