ಶಿರಸಿ: ಇಲ್ಲಿನ 110/11 ಕೆ.ವಿ ವಿದ್ಯುತ್ ಉಪಕೇಂದ್ರದಲ್ಲಿ ತುರ್ತು ನಿರ್ವಹಣೆ ಕಾರ್ಯವನ್ನು ಹಮ್ಮಿಕೊಂಡಿರುವ ಕಾರಣ ಶಿರಸಿ ನಗರ ವ್ಯಾಪ್ತಿಯ ಕೆ.ಹೆಚ್.ಬಿ, ಕಸ್ತೂರಬಾನಗರ ಮತ್ತುವಿವೇಕಾನಂದ ನಗರ ಪ್ರದೇಶಗಳನ್ನು ಹೊರತುಪಡಿಸಿ ಶಿರಸಿ 110/11 ಕೆ.ವಿ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಪಟ್ಟಣ ಮತ್ತು ಗ್ರಾಮೀಣ 11 ಕೆ.ವಿ ಮಾರ್ಗಗಳಾದ ಶಿರಸಿ-1, ಶಿರಸಿ-2, ಮಾರಿಕಾಂಬಾ, ಕಸ್ತೂರಬಾನಗರ, ನಿಲೇಕಣಿ, ಮಾರಿಗದ್ದೆ, ದೇವನಳ್ಳಿ, ಸಂಪಖಂಡ, ಕೆಂಗ್ರೆ, ಹುಲೇಕಲ್, ವಾನಳ್ಳಿ, ಸಾಲ್ಕಣಿ, ತಾರಗೋಡ, ಸುಗಾವಿ ಮತ್ತು ಬನವಾಸಿ 11 ಕೆ.ವಿ ಮಾರ್ಗಗಳಲ್ಲಿ ಡಿ.23 ಗುರುವಾರ ಬೆಳಿಗ್ಗೆ 10 ರಿಂದ ಸಾಯಂಕಾಲ 6 ಗಂಟೆವರೆಗೆ ಯವರಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ.
ಕಾರಣ ಗ್ರಾಹಕರು ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ), ಹೆಸ್ಕಾಂ, ಶಿರಸಿ ರವರು ತಿಳಿಸಿದ್ದಾರೆ.