• Slide
    Slide
    Slide
    previous arrow
    next arrow
  • ದೇವಸ್ಥಾನದಲ್ಲಿ ಕಳ್ಳತನ; ಆರೋಪಿ ಪೊಲೀಸ್ ಬಲೆಗೆ

    300x250 AD

    ಶಿರಸಿ: ತಾಲೂಕಿನ ಬನವಾಸಿ ಸುತ್ತಮುತ್ತಲಿನ ದೇವಸ್ಥಾನಗಳಲ್ಲಿ ರಾತ್ರಿ ವೇಳೆ ಕಳ್ಳತನ ಮಾಡುತ್ತಿದ್ದ ಆರೋಪಿತನನ್ನು ಬನವಾಸಿ ಪೊಲೀಸರು ಬಂಧಿಸಿದ್ದಾರೆ.
    ಹಾನಗಲ್ಲಿನ ಶ್ರೀಧರ್ ಯಲ್ಲಪ್ಪ ಬಂಡಿವಡ್ಡರ್ (21) ಬಂಧಿತ ಆರೋಪಿ. ಈತನಿಂದ ಭಾಂಶಿಯ ಶ್ರೀ ಕಾಳಿಕಾಂಬ ದೇವಸ್ಥಾನ ಹಾಗೂ ಬದನಗೋಡದ ಶ್ರೀ ಕಾನೇಶ್ವರಿ ದೇವಸ್ಥಾನದಲ್ಲಿ ಕಳ್ಳತನ ಮಾಡಿದ 23000 ರೂಪಾಯಿ ಮೌಲ್ಯದ 4 ಗ್ರಾಂ ಬಂಗಾರದ ಆಭರಣ ವಶಕ್ಕೆ ಪಡೆಯಲಾಗಿದೆ.
    ಸದರಿ ಪ್ರಕರಣದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬದ್ರಿನಾಥ್ ಎಸ್, ರವಿ ಡಿ ನಾಯ್ಕ, ಮಾನ್ಯ ಪೊಲೀಸ್ ಉಪಾಧೀಕ್ಷಕರು ಶಿರಸಿ ಉಪವಿಭಾಗ ಶಿರಸಿರವರ ಮಾರ್ಗದರ್ಶನದಲ್ಲಿ, ರಾಮಚಂದ್ರ ನಾಯಕ ಸಿಪಿಐ ಶಿರಸಿ ವೃತ್ತ, ಶಿರಸಿ ರವರ ನೇತೃತ್ವದಲ್ಲಿ ಹನಮಂತ ಬಿರಾದರ ಪಿಎಸ್‌ಐ, ಬಾಲಕೃಷ್ಣ ಬಿ ಪಾಲೇಕರ್ ಪಿಎಸ್‌ಐ, ಬನವಾಸಿ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಾಳದ ಸಂತೋಷ ತಳವಾರ, ಶಿವರಾಜ ಎಸ್, ಮಂಜುನಾಥ, ವಿನಾಯಕ ಎಂ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top