
ಶಿರಸಿ: 2021-22 ನೇ ಸಾಲಿನ ಶಿರಸಿ ಲಯನ್ಸ್ ಕ್ಲಬ್‍ನ ನೂತನ ಅಧ್ಯಕ್ಷರಾಗಿ ಎಮ್.ಜೆ.ಎಫ್. ಲಯನ್ ಉದಯ ಸ್ವಾದಿ, ಕಾರ್ಯದರ್ಶಿಗಳಾಗಿ ಲಯನ್ ವಿನಯ ಹೆಗಡೆ, ಬಸವನಕಟ್ಟೆ, ಖಜಾಂಚಿಯಾಗಿ ಲಯನ್ ಅನಿತಾ ಶ್ರೀಕಾಂತ ಹೆಗಡೆ ಹಾಗೂ ಉಪಾಧ್ಯಕ್ಷರಾಗಿ ಎಮ್.ಜೆ.ಎಫ್. ಲಯನ್ ತ್ರಿವಿಕ್ರಮ ಪಟವರ್ಧನ್ ಇವರು ಆಯ್ಕೆಯಾಗಿದ್ದಾರೆ. ನೂತನ ಪದಾಧಿಕಾರಿಗಳಿಗೆ ಶಿರಸಿ ಲಯನ್ಸ್ ಕ್ಲಬ್‍ನ ಎಲ್ಲಾ ಸದಸ್ಯರು ಶುಭ ಹಾರೈಸಿದ್ದಾರೆ.